About
ದುಷ್ಟ ಧರ್ಮ ವಿರೋಧಿ ಉಚ್ಚಾಟನ ಮಂತ್ರ ಅಂದರೆ ವ್ಯಂತರ ನಾಶಕ ಮಂತ್ರ. ಭಾರತದ ಆಂತರಿಕ ಶತ್ರುಗಳನ್ನು ಇಲ್ಲಿಂದ ಉಚ್ಚಾಟನೆ ಮಾಡಬೇಕು. ಶತ್ರು ದೇಶಗಳ ಮಾರಣ ಮಂತ್ರ ಎಂದರೆ ಪಾಕಿಸ್ತಾನ ಮತ್ತು ಬಾಂಗ್ಲಾದೇಶದಂತಾಹಾ ಭಾರತದ ಶತ್ರು ದೇಶಗಳ ಶಮನ. ಇಂದೇ ಸಂಕಲ್ಪಿಸಿ ಎಲ್ಲರೂ ನಿತ್ಯ ಜಪ ಮಾಡುತ್ತಾ ಬನ್ನಿ, ನೋಡಿ ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ಉಗ್ರರ ಕತೆ ಹೀಗಾಗುತ್ತದೆ ಅಂಥಾ!! ಸ್ವಲ್ಪವಾದರೂ ದೇಶ ಭಕ್ತಿ ಇದ್ದರೆ, ಹಿಂದುಗಳಾಗಿದ್ದು ದೇಶವನ್ನು ಉಳಿಸಿಕೊಳ್ಳಬೇಕು ಎಂಬ ಕಿಂಚಿತ್ ದೇಶ ಪ್ರೇಮ ಇದ್ದರೆ ಈ ಪ್ರಯೋಗ ಮಾಡಿ. ಇದನ್ನು ಹೇಗೆ ಕೊಟ್ಟಿದ್ದೇವೋ ಹಾಗೆಯೇ ಮಾಡಬೇಕು, ಅದು ಬಿಟ್ಟು ಇಲ್ಲೇ ವ್ಯಕ್ತಿಗತ ದ್ವೇಷ ಸಾಧಿಸುವುದಕ್ಕೆ ಮಾಡಿದರೆ ಸರ್ವನಾಶ ಆಗುತ್ತಿರಾ ಎಂದು ಶಪಿಸುತ್ತಾ, ಗುರುವಿನ ಶಕ್ತಿ, ನಮ್ಮ ಭಕ್ತಿಯಿಂದ, ಹೋರಾಡಲಿ ಮಂತ್ರ ಈಶ್ವರನ ಕೃಪೆಯಿಂದ ಎಂದು ಮಂತ್ರಗಳನ್ನು ಸಾರ್ವ್ರತ್ರಿಕಗೊಳಿಸುವೆವು. ಜಯ ಮಹಾಕಾಲ, ಜಯ ಮಹಾಕಾಳಿ. ಸೂಚನೆ: ಬಾಂಗ್ಲಾದೇಶದ ಉಗ್ರರ ವಿರುದ್ಧ, ಹಿಂದೆ ಇದನ್ನು ಉಚಿತವಾಗಿ ನೀಡಿದ್ದೆವು. ಜನರ ದೇಶ(ಅ)ಭಕ್ತಿ ಮತ್ತು ಮಂತ್ರ(ಅ)ಭಕ್ತಿ ಕಂಡು ಬೆರಗಾಗಿ ಕಳ್ಳಕಾಕರನ್ನು ದೂರವಿಡಲು ಕಿಂಚಿತ್ ದಕ್ಷಿಣೆ ಇಡಲಾಗಿದೆ. ಉಚಿತಕ್ಕೆ ಬೆಲೆ ಇಲ್ಲದಿರುವುದು ಖಚಿತವಾದ ಮೇಲೆಯೇ ಈ ನಿರ್ಧಾರಕ್ಕೆ ಬರಲಾಗಿದೆ.
You can also join this program via the mobile app. Go to the app