top of page

ರಾಷ್ಟ್ರ ರಕ್ಷಾರ್ಥ ಪ್ರಯೋಗ

  • 2 Steps

About

"ರಾಷ್ಟ್ರ ರಕ್ಷಾರ್ಥ ಪ್ರಯೋಗ" ಎಂಬ ಈ ವಿಶೇಷ ತಾಂತ್ರಿಕ ಪ್ರಯೋಗವು, ಭಾರತಮಾತೆಯ ರಕ್ಷಣೆಗೆ ದೇವೀ ತತ್ವಗಳ ಮೂಲಕ ಪ್ರಜ್ಞಾ ಶಕ್ತಿ ಜಾಗೃತಿಗೊಳಿಸುವ ಶಕ್ತಿಶಾಲಿ ಅಧ್ಯಾತ್ಮ ಸಾಧನೆಯಾಗಿದೆ. ಭಯಾನಕ ಕಾಲಘಟ್ಟದಲ್ಲಿ, ಪ್ರತಿ ನಿಷ್ಟಾವಂತ ಭಾರತೀಯನಿಗೆ ಇದು ದೇಶಪ್ರೇಮದ ದಿವ್ಯರೂಪವಾದ ಕರ್ತವ್ಯದ ಪಥವನ್ನೇ ತೋರಿಸುತ್ತದೆ. ದೇವಿಯ ಕೃಪೆಯೊಂದಿಗೆ ಶಕ್ತಿಯ ಮೂಲಗಳನ್ನು ಸಜೀವಗೊಳಿಸಿ, ರಾಷ್ಟ್ರದ ಅಭ್ಯುದಯಕ್ಕಾಗಿ ಆಧ್ಯಾತ್ಮಿಕ ಶಕ್ತಿ ಹರಿಸೋಣ. ದೇಶದ ಭದ್ರತೆಗೆ ನಾವು ತಾನಾಗಿಯೇ ಶಕ್ತಿಕೇಂದ್ರಗಳಾಗಿ ರೂಪಾಂತರಗೊಳ್ಳೋಣ. "ನಾವು ಈಗಾಗಲೇ ಒಂದು ಲಕ್ಷದ ಇಪ್ಪತ್ತೈದು ಸಾವಿರ ಜಪದ ಸಂಕಲ್ಪ ಮಾಡಿದ್ದೇವೆ. ನೀವು ಕೂಡ ನಿಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಯಥಾಶಕ್ತಿ ಸಂಕಲ್ಪವನ್ನು ಮಾಡಿ ಭಾರತ ರಾಷ್ಟ್ರದ ಈ ಯುದ್ಧದಲ್ಲಿ ಸಹಯೋಗಿಗಳಾಗಿ. 🙏🙏 ಜೈ ಜಗದಂಬಾ 🙏🙏 ಸೂಚನೆ: ಬಾಂಗ್ಲಾದೇಶದ ಉಗ್ರರ ವಿರುದ್ಧ, ಹಿಂದೆ ಉಚ್ಚಾಟನೆ ಪ್ರಯೋಗವನ್ನು ಉಚಿತವಾಗಿ ನೀಡಿದ್ದೆವು. ಆಗ ಜನರ ದೇಶ(ಅ)ಭಕ್ತಿ ಮತ್ತು ಮಂತ್ರ(ಅ)ಭಕ್ತಿ ಕಂಡು ಬೆರಗಾಗಿ, ಕಳ್ಳಕಾಕರನ್ನು ದೂರವಿಡಲು ಕಿಂಚಿತ್ ದಕ್ಷಿಣೆ ಇಡಲಾಗಿದೆ. ಉಚಿತಕ್ಕೆ ಬೆಲೆ ಇಲ್ಲದಿರುವುದು ಖಚಿತವಾದ ಮೇಲೆಯೇ ಈ ನಿರ್ಧಾರಕ್ಕೆ ಬರಲಾಗಿದೆ.

You can also join this program via the mobile app. Go to the app

Price

₹99.00

Share

bottom of page