About
ಈ ಕೋರ್ಸ್‌ನ ಉದ್ದೇಶ ಸರ್ಪವನ್ನು ಕೇವಲ ಭಯದ ಪ್ರಾಣಿ ಎಂದು ನೋಡುವುದಲ್ಲ. ಸರ್ಪವನ್ನು — ವೇದಜ್ಞಾನ, ಪ್ರಕೃತಿ, ವಿಷವಿಜ್ಞಾನ, ನಾಗಪರಂಪರೆ, ದೇವತಾಶಕ್ತಿ, ಕುಂಡಲಿನಿ ತತ್ತ್ವ, ಪಿತೃ–ನಾಗ ಸಂಬಂಧ, ಜ್ಯೋತಿಷ್ಯ ಮತ್ತು ಉಪಾಸನಾ ಪರಂಪರೆಗಳ ದೃಷ್ಟಿಯಿಂದ ಅರ್ಥಮಾಡಿಕೊಳ್ಳುವುದು. ವೇದ, ಉಪನಿಷತ್, ಅಥರ್ವವೇದ, ಆಯುರ್ವೇದ, ಪುರಾಣ ಮತ್ತು ತಾಂತ್ರಿಕ ದೃಷ್ಟಿಯಿಂದ ಸರ್ಪರಹಸ್ಯಗಳನ್ನು ಇಲ್ಲಿ ವಿವರಿಸಲಾಗಿದೆ.
You can also join this program via the mobile app. Go to the app
Price
Free
