About
🐍 ವೈದಿಕ ಸರ್ಪವಿದ್ಯೆ Advanced Paid Course 🐍 Free ಸರ್ಪವಿದ್ಯೆ course ಮೂಲಕ ನೀವು ಸರ್ಪ, ನಾಗ, ನಾಗದೋಷ, ಸರ್ಪದೋಷ, ಅಥರ್ವವೇದ, ಪುರಾಣ, ಕುಂಡಲಿನಿ ಮತ್ತು ನಾಗಪೂಜೆಯ ಮೂಲಭೂತ ತತ್ತ್ವಗಳನ್ನು ತಿಳಿದುಕೊಂಡಿದ್ದೀರಿ. ಇದೀಗ ಮುಂದಿನ ಹಂತದಲ್ಲಿ ಈ ಜ್ಞಾನವನ್ನು ಇನ್ನಷ್ಟು ಆಳವಾಗಿ, ಶಾಸ್ತ್ರೀಯವಾಗಿ ಮತ್ತು practically ಅಧ್ಯಯನ ಮಾಡಲು ಒಂದು ವಿಶೇಷ Advanced Paid Course ಸಿದ್ಧಪಡಿಸಲಾಗುತ್ತಿದೆ: 🌺 ವೈದಿಕ ಸರ್ಪವಿದ್ಯೆ — Advanced Course ವೇದ, ಅಥರ್ವವೇದ, ಜ್ಯೋತಿಷ್ಯ, ಆಯುರ್ವೇದ, ಪುರಾಣ, ತಂತ್ರ ಮತ್ತು ನಾಗೋಪಾಸನಾ ಪರಂಪರೆಯ ಆಳವಾದ ಅಧ್ಯಯನ
You can also join this program via the mobile app. Go to the app
Price
₹540.00
