ವಾಯ್ಸಿಂಗ್ ಸೈಲೆನ್ಸ್ ಚಿತ್ರ ಸಮಾಗಮ
Thu, May 01
|Suchitra Cinema and Cultural Academy
ಬೌದ್ಧಿಕ ಔನ್ನತ್ಯಕ್ಕಾಗಿನ ರೋಚಕ ಸಿನೆಮಾನುಭೂತಿಗೆ.... ಬನ್ನಿ.. ಸುಚಿತ್ರ ಸಿನೆಮಾ ಮತ್ತು ಸಾಂಸ್ಕೃತಿಕ ಆಕಾಡೆಮಿಗೆ. ಮೇ ೧-೪ ರವರೆಗೆ ಪ್ರತಿದಿನ ಎರಡು ಪ್ರದರ್ಶನಗಳು.


Time & Location
May 01, 2025, 9:00 AM – May 04, 2025, 9:00 PM
Suchitra Cinema and Cultural Academy, Karanth Road, 36, 9th Main Rd, near Post Office, Banashankari Stage II, Banashankari, Bengaluru, Karnataka 560070, India
About the event
ಚಿತ್ರ ಸಮಾಗಮ ಕಾರ್ಯಕ್ರಮದಲ್ಲಿ ಕ. ಸುಚೇಂದ್ರ ಪ್ರಸಾದರೊಂದಿಗೆ ಅಪೂರ್ವ ಸಿನೆಮಾ ಪಯಣಕ್ಕೆ ಸಿದ್ಧರಾಗಿ! ಬನಶಂಕರಿ ೨ನೇ ಹಂತದಲ್ಲಿ ಇರುವ ಪ್ರಖ್ಯಾತ ಸುಚಿತ್ರ ಸಿನೆಮಾ ಮತ್ತು ಸಾಂಸ್ಕೃತಿಕ ಆಕಾಡೆಮಿಯಲ್ಲಿ ಆಯೋಜಿಸಲಾಗುತ್ತಿರುವ ಈ ಕಾರ್ಯಕ್ರಮವು ಎಲ್ಲಾ ಸಿನೆಮಾ ಪ್ರಿಯರಿಗೂ ದೃಶ್ಯರಮಣೀಯ ಅನುಭವ ನೀಡುವ ಭರವಸೆ ಇದೆ. ೨೦೨೫ ರ ಮೇ ೧ ರಿಂದ ೪ರ ವರೆಗೆ, ಪ್ರತಿದಿನವೂ ಎರಡು ಪ್ರದರ್ಶನಗಳು. ಸಾಂಸ್ಕೃತಿಕ, ಸಾಮಾಜಿಕ, ಸಾಮರಸ್ಯ, ವೈಜ್ಞಾನಿಕ ಕಾಳಜಿಯುಳ್ಳ ವಿಭಿನ್ನ ಶೈಲಿಯ ಚಲನಚಿತ್ರಗಳನ್ನು ತೋರಿಸಲಾಗುವುದು. ಇದು ನಿಮ್ಮನ್ನು ಸೆಳೆದು, ಪ್ರೇರೇಪಿಸಲಿದೆ. ಮೌಲ್ಯಯುತ ಸಿನಿಮಾ ಜಗತ್ತನ್ನು ಇಣುಕುವ ಈ ಅವಕಾಶವನ್ನು ಕಳೆದುಕೊಳ್ಳಬೇಡಿ. ದೊಡ್ಡ ಪರದೆಯ ಇಂಪನ್ನು ಕಣ್ತುಂಬಿಕೊಳ್ಳಿ. ನಿಮ್ಮ ದಿನದರ್ಶಿಕೆಯಲ್ಲಿ ಗುರುತು ಹಾಕಿಕೊಳ್ಳಿ. ಸಿನಿಮಾ ನಿರ್ಮಾಣ ಕಲೆಯ ಅದ್ಭುತವನ್ನು ಹರ್ಷದಿಂದ ಆಚರಿಸುವ ಈ ಕಾರ್ಯಕ್ರಮದಲ್ಲಿ ನಮ್ಮೊಂದಿಗೆ ಪಾಲ್ಗೊಳ್ಳಿ.
"ಕೊಡುಗೈ ಪ್ರವೇಶಾತಿ" - ನಿರ್ಬಂಧಿತ ಪ್ರವೇಶ.
ಪ್ರದರ್ಶನಾ ನಂತರದ ಬೌದ್ಧಿಕ ಕವಾಯತಿಗೆ ಅವಕಾಶ.
"Contributory Pass" - Restricted access.
A brainstorming session post-screening included.
Tickets
"ಪ್ರಪಾತ" ಬೆಳಗಿನ ಪ್ರದರ್ಶನ
Sale ends
May 01, 11:59 AM
ಭಾರತೀಯ ವಿಮಾನ ಶಾಸ್ತ್ರದವಲೋಕನ. ಮೇ ೧, ಬೆಳಗ್ಗೆ ೧೨:೦೦ - ೨:೦೦.
₹+Ticket service fee
"ಪ್ರಪಾತ" ಸಂಜೆಯ ಪ್ರದರ್ಶನ
Sale ends
May 01, 4:00 PM
ಭಾರತೀಯ ವಿಮಾನ ಶಾಸ್ತ್ರದವಲೋಕನ. ಮೇ ೧, ಸಂಜೆ ೪:೦೦ - ೬:೦೦.
₹+Ticket service fee
"ಸಂದಿಗ್ಧ" ಬೆಳಗಿನ ಪ್ರದರ್ಶನ
Sale ends
May 02, 10:00 AM
ಮಕ್ಕಳ ಹಕ್ಕುಗಳ ಸಂಬಂಧ, ಎಳೆಯ ಮನ ದಗ್ಧ. ಮೇ ೨, ಬೆಳಗ್ಗೆ ೧೦:೦೦ - ೧೨:೦೦.
₹+Ticket service fee
"ಸಂದಿಗ್ಧ" ಸಂಜೆಯ ಪ್ರದರ್ಶನ
Sale ends
May 02, 6:00 PM
ಮಕ್ಕಳ ಹಕ್ಕುಗಳ ಸಂಬಂಧ, ಎಳೆಯ ಮನ ದಗ್ಧ. ಮೇ ೨, ಸಂಜೆ ೬:೦೦ - ೮:೦೦.
₹+Ticket service fee
"ಏಕಚಕ್ರ (ಕನ್ನಡ)" ಬೆಳಗ್ಗೆ
Sale ends
May 03, 11:00 AM
ಯುಗಾಂತರಗಳಲ್ಲೂ ಬದಲಾಗದ ಜನ-ಮಾನಸ. ಮೇ ೩, ಬೆಳಗ್ಗೆ ೧೧:೦೦ - ೧೨:೩೦.
₹+Ticket service fee
"ಏಕಚಕ್ರ (ಸಂಸ್ಕೃತ)" ಸಂಜೆ
Sale ends
May 03, 7:00 PM
ಸಂಸಕೃತಾವರ್ತಿಯ ದ್ವಾಪರ ಕಥನ. ಮೇ ೩, ಸಂಜೆ ೭:೦೦ - ೮:೩೦.
₹+Ticket service fee
"ಮಾವು ಬೇವು" ಬೆಳಗ್ಗೆ
Sale ends
May 04, 10:30 AM
ವಿಖ್ಯಾತ ಗೀತಗುಚ್ಛದ ದೃಶ್ಯ ರೂಪ. ಮೇ ೪, ಬೆಳಗ್ಗೆ ೧೦:೩೦ - ೧೨:೩೦.
₹+Ticket service fee
"ಮಾವು ಬೇವು" ಸಂಜೆ
Sale ends
May 04, 3:00 PM
ವಿಖ್ಯಾತ ಗೀತಗುಚ್ಛದ ದೃಶ್ಯ ರೂಪ. ಮೇ ೪, ಸಂಜೆ ೩:೦೦ - ೫:೦೦.
₹+Ticket service fee
Total
₹0.00