top of page

ಪಿತೃವಿಜ್ಞಾನ ಪರಿಚಯ ಪಾಠ

Sun, Oct 03

|

Online Webinar

ಮಹಾಲಯ ಪಕ್ಷದ ಸುಸಂದರ್ಭದಲ್ಲಿ ನಮ್ಮ ಭಾರತೀಯ ಸಂಪ್ರದಾಯದಲ್ಲಿ ಹಾಸುಹೊಕ್ಕಾಗಿರುವ ಪಿತೃಗಳ ಬಗ್ಗೆ ಪುರಾತನ ಕಾಲದ ವೇದ ವಿಜ್ಞಾನದಲ್ಲಿ ಚಿಂತಿಸಲ್ಪಟ್ಟಿರುವ ಕೆಲ ಪ್ರಧಾನ ವಿಚಾರಗಳನ್ನು ಸರಳವಾಗಿ ಮನದಟ್ಟು ಮಾಡಿಸುವ ಪಾಠ ಮಾಡುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.

Registration is Closed
See other events
ಪಿತೃವಿಜ್ಞಾನ ಪರಿಚಯ ಪಾಠ
ಪಿತೃವಿಜ್ಞಾನ ಪರಿಚಯ ಪಾಠ

Time & Location

Oct 03, 2021, 5:00 PM – 6:30 PM GMT+5:30

Online Webinar

About the event

ಮಹಾಲಯ ಪಕ್ಷದ ಸುಸಂದರ್ಭದಲ್ಲಿ ನಮ್ಮ ಭಾರತೀಯ ಸಂಪ್ರದಾಯದಲ್ಲಿ ಹಾಸುಹೊಕ್ಕಾಗಿರುವ ಪಿತೃಗಳ ಬಗ್ಗೆ ಪುರಾತನ ಕಾಲದ ವೇದ ವಿಜ್ಞಾನದಲ್ಲಿ ಚಿಂತಿಸಲ್ಪಟ್ಟಿರುವ ಕೆಲ ಪ್ರಧಾನ ವಿಚಾರಗಳನ್ನು ಸರಳವಾಗಿ ಮನದಟ್ಟು ಮಾಡಿಸುವ ಪಾಠ ಮಾಡುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಶ್ರದ್ಧಾಳುಗಳು ಈ ಜ್ಞಾನಸತ್ರದಲ್ಲಿ ಪಾಲ್ಗೊಂಡು ಪಿತೃವಿಜ್ಞಾನದ ನೆಲೆಗಟ್ಟನ್ನು ಅರ್ಥಮಾಡಿಕೊಂಡು ಪಿತೃಭಕ್ತಿ ವೃದ್ಧಿಯ ಮುಖೇನ ಪಿತೃಕೃಪೆಗೆ ಪಾತ್ರರಾಗೋಣ ಎಂಬ ಸದಾಶಯವಿದೆ. ವೇದವಿಧ್ಯಾ ಕನ್ಸಲ್ಟೆಂಟ್ಸಿನ ಸ್ಥಾಪಕರಾದ ವೇದ ವಿಜ್ಞಾನಿ ಹೇಮಂತ್ ಕುಮಾರ್ ಜಿ ಇವರು ಈ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ. ಪಾಠದ ಭಾಷೆಯು ಕನ್ನಡವಾಗಿರುತ್ತದೆ. ಅಲ್ಲಲ್ಲಿ ಬ್ರಾಹ್ಮೀ ಭಾಷೆಯ ಮಂತ್ರಗಳು, ಸಂಸ್ಕೃತದ ಶ್ಲೋಕಗಳ ವಿವರಣೆ ಇರುತ್ತದೆ. ಈ ಪಾಠವು ಹೇಮಂತ್ ರವರ "ಪಿತೃವಿಜ್ಞಾನ ಪರಿಚಯ" ಪುಸ್ತಕದ ಆಧಾರದಲ್ಲಿ ಆಯೋಜಿಸಲ್ಪಟ್ಟಿರುತ್ತದೆ. ಪುಸ್ತಕದ ಸಂಪೂರ್ಣ ವಿಷಯಗಳನ್ನು ಪಾಠದಲ್ಲಿ ಕಲಿಸುವುದು ಕಷ್ಟಸಾಧ್ಯ. ಆಚಾರ್ಯಂ ಪಾದಮಾದತ್ತಂ ಎಂಬಂತೆ ಕಾಲು ಭಾಗ ಮಾತ್ರ ಪಾಠ ಮಾಡಬಹುದು. ಉಳಿದದ್ದನ್ನು ಸ್ವಾಧ್ಯಾಯದಿಂದ ಪರಿಪಕ್ವ ಮಾಡಿಕೊಳ್ಳಬೇಕು. ಹೆಚ್ಚಿನ ಅಧ್ಯಯನಕ್ಕಾಗಿ ಆಸಕ್ತರು ಪುಸ್ತಕವನ್ನು ಅಮೇಜಾನಿನಿಂದ ಕೊಳ್ಳಬಹುದು. ಪುಸ್ತಕ ಕೊಳ್ಳುವ ಲಿಂಕ್ - https://www.amazon.in/dp/B095KPFXCH

ಮುಂದಿನ ದಿನಗಳಲ್ಲಿ ಪಿತೃಗಳ ಬಗ್ಗೆ ಇನ್ನೂ ಆಳವಾದ ವೈಜ್ಞಾನಿಕ ಚಿಂತನೆಯುಳ್ಳ ಪುಸ್ತಕಗಳು ಹಾಗೂ ಪಾಠಗಳು ಬರಲಿವೆ. ಆಸಕ್ತರು ನಮ್ಮ ಅಂತರ್ಜಾಲ ತಾಣವಾದ https://www.vedavidhya.com ಇದಕ್ಕೆ subscribe ಮಾಡಬಹುದು.

This event has a group. You’re welcome to join the group once you register for the event.

Tickets

  • ಪಾಠದ ಶುಲ್ಕ

    ಒಂದುವರೆ ಘಂಟೆಗಳ ಕಾಲದ ಎರಡು ದಿನಗಳ ಪಾಠದ ಶುಲ್ಕ.

    ₹500.00
    Sale ended

Total

₹0.00

Share this event

bottom of page