Tropical zodiac contains Sun, Moon, Mercury, Venus, Mars, Jupiter, Saturn, Uranus, Neptune, Pluto, True Node, Moon's Node, Lilith, Chiron time zone of Chikmagalur, India.
Lunar and Solar Ugadis fall on the same day on 22 March 2023. Attached calculations & the link provided give more information. There is no leap month this year, although almanacs have miscalculated leap months. Shraddhadis and festivals have to be celebrated twice in the respective seasons so that the society can overcome the mistake of the almanac makers who did not learn the proper astronomical mathematics. So starting from Naagara Panchami till Yamadvitiya of Deepaawali all the related festivals and Shraddhadi celebrations should be conducted twice. This is the advice of a Brahma Rushi; only for those who are interested and believe.
ಚಾಂದ್ರಮಾನ ಮತ್ತು ಸೌರ ಯುಗಾದಿಗಳು 22 ಮಾರ್ಚ್ 2023 ರಂದು ಒಂದೇ ದಿನದಲ್ಲಿ ಬರುತ್ತವೆ. ಅದಕ್ಕೆ ಸಂಬಂಧಿಸಿದ ಗಣಿತದ ಮಾಹಿತಿಯನ್ನು ಲಗ್ಗತ್ತಿಸಿರುವ ಚಿತ್ರ ಮತ್ತು ಕೊಂಡಿಯಲ್ಲಿ ನೋಡಬಹುದು. ಈ ವರ್ಷ ಅಧಿಕ ಮಾಸವಿಲ್ಲ, ಆದರೂ ಲೆಕ್ಕ ತಪ್ಪು ಮಾಡಿಕೊಂಡು ಪಂಚಾಂಗಗಳು ಅಧಿಕ ಮಾಸ ಹಾಕಿವೆ. ಖಗೋಳ ಗಣಿತವನ್ನು ಕಲಿಯದ ಪಂಚಾಂಗಕರ್ತರ ತಪ್ಪಿನಿಂದ ಸಮಾಜವು ದಾಟಿಕೊಳ್ಳಲಿಕ್ಕಾಗಿ ತತ್ಸಂಬಂಧಿತ ಕಾಲದಲ್ಲಿ ಶ್ರಾದ್ಧಾದಿಗಳು ಮತ್ತು ಹಬ್ಬಗಳನ್ನು ಎರಡು ಬಾರಿ ಆಚರಿಸಬೇಕಾಗುತ್ತದೆ. ಹಾಗಾಗಿ ನಾಗರ ಪಂಚಮಿಯಿಂದ ಪ್ರಾರಂಭವಾಗಿ ದೀಪಾವಳಿಯ ಯಮದ್ವಿತೀಯದವರೆಗೆ ಎಲ್ಲಾ ಸಂಬಂಧಿತ ಹಬ್ಬ ಮತ್ತು ಶ್ರಾದ್ಧಾದಿ ಆಚರಣೆಗಳು ಎರಡು ಬಾರಿ ನಡೆಯಬೇಕು. ಇದು ಬ್ರಹ್ಮ ಋಷಿಗಳ ಸಲಹೆ; ಆಸಕ್ತರು ಮತ್ತು ನಂಬಿ ಆಚರಿಸುವವರಿಗೆ ಮಾತ್ರ.















Comments