ಪಿತೃವಿಜ್ಞಾನ ಪರಿಚಯ
Price: Rs. 180 + Rs. 60 for packing and postage in Karnataka. Outside Karnataka, please inquire the postage charges with us before placing an order.ಬೆಲೆ: ೧೮೦ + ರೂ. ೬೦ ಲಕೋಟೆ ಹಾಗೂ ಅಂಚೆ ವೆಚ್ಚ ಕರ್ನಾಟಕದಲ್ಲಿ. ಹೊರ ರಾಜ್ಯಕ್ಕೆ ಕಳುಹಿಸಬೇಕಿದ್ದಲ್ಲಿ ಸ್ಥಳದ ಮಾಹಿತಿಯೊಂದಿಗೆ ನಮ್ಮಲ್ಲಿ ಪೂರ್ವದಲ್ಲಿ ವಿಚಾರಿಸಿ.
Book Specs
Piitruvijnana Paricaya – Kannada book by Shri Hemanth Kumar G, Vedavidhya Consultants.
Price: Rs. 180/-
"ಪಿತೃವಿಜ್ಞಾನ ಪರಿಚಯ" - ಒಂದು ಪಕ್ಷಿನೋಟ
ನಮಗೆ ಪಿತೃ/ಪಿತರ ಎಂದರೆ ಗತಿಸಿದ ಪೂರ್ವಜರು ಎಂದು ತಿಳಿದಿರಬಹುದು. ಅಷ್ಟೇ ಅಲ್ಲದೆ ಪ್ರೇತ ಪಿತೃ, ದಿವ್ಯ ಪಿತೃ, ಋತು ಪಿತೃ ಎಂಬ ವಿಭಾಗವೂ ಇದೆ. ಸಾಹಿತ್ಯದಲ್ಲಿ ಪಿತೃ/ಪಿತರ ಶಬ್ದವು ಅಗ್ನಿ, ಸೋಮ, ಋತು, ಔಷಧಿ, ಯಮ, ದೇವ, ಪ್ರಾಣ, ಪ್ರಜಾಪತಿ, ಅನ್ನಾದಿ ಕನಿಷ್ಠ ೩೦ ಭಾವಗಳಲ್ಲಿ ಬಳಕೆಯಾಗಿದೆ.
ಋತ-ಸತ್ಯ, ಬ್ರಹ್ಮಸತ್ಯ-ದೇವಸತ್ಯ, ಅಗ್ನಿ-ಯಮ-ಸೋಮ, ವಸು-ರುದ್ರ-ಆದಿತ್ಯ, ಪೃಥ್ವೀ-ಅಂತರಿಕ್ಷ-ದ್ಯೌಃ ಇತ್ಯಾದಿಗಳ ವಿಶೇಷ ವಿಜ್ಞಾನ ಜಗತ್ತೂ ಈ ಪಿತೃವಿಜ್ಞಾನದಲ್ಲಿ ಅನಾವರಣಗೊಂಡಿದೆ.
ಇನ್ನು ಔರ್ಧ್ವದೈಹಿಕ ಕ್ರಿಯೆ, ಉತ್ತರಕ್ರಿಯೆ, ಸಪಿಂಡೀಕರಣ, ಮಾಸಿಕ ಶ್ರಾದ್ಧ, ಸಾಂವತ್ಸರಿಕ ಶ್ರಾದ್ಧಾದಿ ಪ್ರಕ್ರಿಯೆಗಳೂ ವೇದೋಕ್ತ ವೈಜ್ಞಾನಿಕ ಮಹತ್ವ ಪಡೆದಿವೆ.
ಅವುಗಳನ್ನು ವೇದೋಕ್ತ ವೈಜ್ಞಾನಿಕ ಕ್ರಮದಲ್ಲಿ ಅರ್ಥ ಮಾಡಿಕೊಳ್ಳುವ ಅಗತ್ಯತೆ ಸಮಾಜಕ್ಕಿದೆ. ರೂಪ, ರೂಪಾಂತರ, ಭೇದ, ಆಜ್ಞಾ, ಸಂಜ್ಞಾ, ಕ್ರಿಯಾ, ಕರಣ, ನಿರೂಪಣ, ಪ್ರಕಟ, ಪರಿಜ್ಞಾನ, ಸ್ಮೃತ, ನೃತ, ಕೃತ, ಕಥಾ ಎಂಬ ೧೪ ಮುಖ್ಯ ಅಂಶಗಳನ್ನೊಳಗೊಂಡದ್ದು ಯಾವುದೋ ಅದು ವಿಜ್ಞಾನವೆನ್ನಿಸಿಕೊಳ್ಳುತ್ತದೆ.
ಈ ರೀತಿ ಪಿತೃ ಮತ್ತು ವಿಜ್ಞಾನ ಶಬ್ದಗಳ ಸ್ಥೂಲ ವಿವರಣೆ ಇರುತ್ತದೆ. ಈ ಚೌಕಟ್ಟಿನಲ್ಲಿ ಪಿತೃವಿಜ್ಞಾನದ ೪೦ ಮುಖ್ಯ ಬಿಂದುಗಳನ್ನು ಪಿತೃವಿಜ್ಞಾನ ಪರಿಚಯ ಎಂಬ ನಮ್ಮ ಹೊಸ ಪುಸ್ತಕದಲ್ಲಿ ಪರಿಚಯಿಸಲಾಗಿದೆ.
ವಿಷಯ ಸೂಚಿ
೧. ಭೂಮಿಕೆ 1
೨. ಬ್ರಹ್ಮ-ಸುಬ್ರಹ್ಮ ಯೋಗದಿಂದ ಆತ್ಮ-ಪ್ರಾಣ-ಪಶು ಎಂಬ ತ್ರಿಧಾತು ಪ್ರಜಾಪತಿ 63
೩. ಅಮೃತ-ಸತ್ಯ-ಯಜ್ಞ ಭೇದದಿಂದ ಆತ್ಮದ ತ್ರಿರೂಪತೆ 66
೪. ಮನ-ರೂಪಿಣೀ ಪ್ರಾಣಗರ್ಭಿತಾ ವಾಕ್ಕೇ ಅಮೃತವೆಂಬ ಅಕ್ಷರ ಬ್ರಹ್ಮವು 67
೫. ಅಕ್ಷರ ಪುರುಷದಿಂದಲೇ ಋಕ್-ಯಜು-ಸಾಮ ರೂಪೀ
ತ್ರಯೀ ವಿಧ್ಯಾ ಕ್ರಮದಿಂದ ಎಲ್ಲಾ ರೀತಿಯ ಸೃಷ್ಟಿ 70೬. ಅಕ್ಷರದ ಪುರುಷ ಭಾವ ನಿರುಕ್ತಿ 72
೭. ಋಷಿ ಹಾಗೂ ಮಂತ್ರ ನಾಮದ ಪ್ರಾಣ ಮತ್ತು ವಾಕ್‌ಗಳಿಗೆ ಯಜುಃ ಶಬ್ದದಿಂದ ವ್ಯವಹಾರ 74
೮. ಯಜ್ಞ-ಬ್ರಹ್ಮಕ್ಕೆ ಸಂಬಂಧಿಸಿದ ಅಗ್ನಿಸೋಮಾತ್ಮಕ ಪದಾರ್ಥಗಳ ಬ್ರಹ್ಮಸತ್ಯತೆ 76
೯. ಸುಬ್ರಹ್ಮಕ್ಕೆ ಸಂಬಂಧಿಸಿದ ಅಗ್ನಿ-ಸೋಮಮಯ ಭಾವಗಳ ದೇವಸತ್ಯತೆ 77
೧೧. ಬ್ರಹ್ಮಸತ್ಯ ಮತ್ತು ದೇವಸತ್ಯ ಭೇದದಿಂದ ಉತ್ಪನ್ನ ಮಾನವ ಜೀವರ ಬ್ರಾಹ್ಮ ಮತ್ತು ದೈವ ಭೇದದಿಂದ ದ್ವಿವಿಧ ಸಂಸ್ಕಾರಗಳು 80
೧೩. ಋತ ಮತ್ತು ಸತ್ಯ ಭೇದದಿಂದ ಪಿತೃಗಳ ಸೃಷ್ಟಿ ಮಾಡುವ ಬ್ರಹ್ಮದ ದ್ವಿರೂಪತೆ 83
೧೪. ಋತಸತ್ಯ ರೂಪೀ ಒಂದೇ ಅಕ್ಷರದ ವ್ಯವಹಾರ ಭೇದದಿಂದ ತ್ರಿರೂಪತೆಯಾಗುವುದರಿಂದ ಮೂರು ಅಕ್ಷರ-ಭಾವ-ಯುಕ್ತಾ ಹೃದಯತೆ 85
೧೫. ಋತದ ವಶೀಭೂತ ಸತ್ಯದಲ್ಲಿ ನಾಭಿ-ಪ್ರಧಿ ಎಂಬೆರಡು ಭಾವಗಳ ಉಪಪನ್ನತೆ 88
೧೬. ಋತ-ಸತ್ಯ ರೂಪೀ ಸೋಮ-ಅಗ್ನಿಯ ಅಕ್ಷರ ಪುರುಷದ ವಿಶೇಷತೆಯ ಕಾರಣ ವಿಲಕ್ಷಣತೆ 89
೧೭. ಅಗ್ನಿಯ ಮೂರು ರೂಪಗಳಲ್ಲಿ ಪರಿಣತಿ 90
೧೮. ಸೋಮದ ಮೂರು ರೂಪಗಳು 91
೧೯. ಅಗ್ನಿ ಸೋಮದ ಸಹಯೋಗದಿಂದಾದ 'ಯಮ' ಎಂಬ ವಿಶೇಷ ಸೃಷ್ಟಿಯ ರೂಪ 92
೨೦. ಅಗ್ನಿ, ಯಮ, ಸೋಮಗಳ ದೇವತಾ ರೂಪದಲ್ಲಿ ಪಿತೃಭಾವ 94
೨೧. ಯಮ ಸಂಬಂಧೀ ಪ್ರಾಣದ ಏಕರೂಪತೆಯಿಂದ ಹಾಗೂ ಅಗ್ನಿ ಸೋಮದ ಮೂರ್ಮೂರು ರೂಪಗಳಿಂದ ಪಿತೃಗಳ ಏಳು ರೂಪಗಳು 95
೨೨. ಅಗ್ನಿ ಸೋಮ ರೂಪೀ ಪಿತೃಗಳು ಹಾಗೂ ದೇವತೆಗಳ ಬಗ್ಗೆ ಜಾಬಾಲ ಋಷಿ ಕಥಿತ - ಸ್ವರೂಪ ವಿವೇಚನೆ 95
೨೩. ವಸು-ರುದ್ರ-ಆದಿತ್ಯ ಭೇದದಿಂದ ಅರ್ಕಾಗ್ನಿಯು ತ್ರಿವಿಧವಾಗುವ ಕಾರಣ ವಸುರೂಪೀ ಅಗ್ನಿಯ ಭೇದಗಳು 99
೨೪. ರುದ್ರ ಭಾಗದ ಭೇದಗಳು 99
೨೫. ಆದಿತ್ಯರ ಭೇದ 106
೨೬. ವಿವಸ್ವಾನ್ ಎಂಬ ಆದಿತ್ಯನಿಂದ ಉತ್ಪನ್ನವಾದ ಮನು, ಯಮ ಹಾಗೂ ಮೃತ್ಯುಮಯ ಮನುಪ್ರಾಣದ ನಿರುಕ್ತಿ 107
೨೭. ಯಮ ನಿರುಕ್ತಿ 111
೨೮. ಸೋಮ ನಿರುಕ್ತಿ 114
೨೯. ಪಿತೃಗಳೊಂದಿಗೆ ಅಗ್ನಿ, ಯಮ ಹಾಗೂ ಸೋಮ ತತ್ವಗಳ ಸಹಯೋಗ 116
೩೦. ದೇವ ವರ್ಗದ ಉತ್ಪಾದಕ ಪಿತೃಗಳ ಉತ್ಪತ್ತಿ ಋಷಿಗಳಿಂದ 118
೩೧. ಏಳು ರೀತಿಯ ದಿವ್ಯ ಪಿತೃಗಳ ನಿರುಕ್ತಿ 119
೩೨. ಋತುರೂಪೀ ಪಿತೃಗಳ ನಿರುಕ್ತಿ 122
೩೪. ಪ್ರಾಕೃತಿಕ ಯಜ್ಞ ಪ್ರಕ್ರಿಯೆಯ ದಿಗ್ದರ್ಶನ 128
೩೪. ಪ್ರೇತ ಪಿತೃಗಳ ನಿರುಕ್ತಿ 135
೩೫. ಪರ್ವಕಾಲ ಸಂಬಂಧೀ ಪಾರ್ವಣ ಪಿತೃಗಳು 150
೩೬. ಪ್ರೇತಪಿತೃ ವಿಜ್ಞಾನದ ವಿವೇಚನೆ 164
೩೭. ಗೋತ್ರಸಂತಾನ 184
೩೮. ಸಪಿಂಡೀಕರಣ 186
೩೯. ಶ್ರಾದ್ಧ 187
೪೦. ಗಯಾ ಪಿಂಡದಾನ 199