top of page
ವೇದ ದರ್ಶನ - ೧

ವೇದ ದರ್ಶನ - ೧

ವೇದ ವಿಜ್ಞಾನದ ಮಿಂಚುನೋಟವೀ #ವೇದದರ್ಶನ_೧

ವಿಶ್ವವಾಣಿ ಪತ್ರಿಕೆಯ ವೇದದರ್ಶನ ಅಂಕಣದ ೫೦ ಬರಹಗಳ ಸಂಕಲನವಿದು. ಇದರಲ್ಲಿ ವೇದ ರಹಸ್ಯ, ಅಕ್ಷವಿಧ್ಯೆ, ಬ್ರಹ್ಮ-ವಿಷ್ಣು-ಮಹೇಶ್ವರ ವಿಜ್ಞಾನ, ದೇವ-ದೇವಿ ವಿಜ್ಞಾನ, ಸತ್ಯ-ಧರ್ಮ-ನ್ಯಾಯ, ಪ್ರಾಚೀನ ಗುರುಕುಲದ ಪಠ್ಯಕ್ರಮದಲ್ಲಿ ಬ್ರಹ್ಮ-ಕ್ಷತ್ರ-ವೈಶ್ಯ-ಶೂದ್ರ-ಸ್ತ್ರೀ ಶಿಕ್ಷಣ ಪದ್ಧತಿ, ಶಕ್ತಿ-ಭಕ್ತಿ-ಯುಕ್ತಿ-ಮುಕ್ತಿ, ರೋಗ-ಆರೋಗ್ಯ-ವೈದ್ಯ, ವೇದ-ವೇದವಿಭಾಗ-ವೇದಜ್ಞಾನ-ವೇದವಿಜ್ಞಾನ, ಗುರುತ್ವಾಕರ್ಷಣ-ಕಾಂತೀಯತೆ, ವೈಧಿಕ ಸಾಂಖ್ಯ-ಗಣಿತ, ರಾಜ್ಯಶಾಸ್ತ್ರ, ನ್ಯಾಯಶಾಸ್ತ್ರ, ಭೌತಶಾಸ್ತ್ರ, ಸೂಕ್ಷ್ಮಜೀವವಿಜ್ಞಾನ, ಅಗ್ನಿವಿಜ್ಞಾನ, ಸಂವತ್ಸರ ವಿಜ್ಞಾನ, ಕ್ವಾಂಟಮ್ ರಾಮ, ಇತ್ಯಾದಿ ಲೇಖನಗಳಿವೆ. ಎಲ್ಲರಿಗೂ ಅರ್ಥವಾಗುವಂತೆ ಸರಳ ಭಾಷೆಯಲ್ಲಿ ವೇದವಿಜ್ಞಾನದ ಮಹತ್ತರ ಕೊಡುಗೆಗಳ ಸಂಕ್ಷಿಪ್ತ ಪ್ರಸ್ತುತಿ ಇದು. 

 

ವೇದಾಭಿಮಾನಿಗಳ ಬಳಗ ಬೆಳೆಯಲಿ ಎಂದು ಆಶಿಸುತ್ತೇವೆ. ಮುಂದಿನ ಪೀಳಿಗೆಗೆ ವೇದವೆಂಬ ವಿಜ್ಞಾನದ ಮಾಹಿತಿಯು ಲಭ್ಯವಿರುವಂತೆ ಮುನ್ನಡೆಯೋಣ ಎಂಬ ಸದಾಶಯವಿದೆ.

 

- ಹೇಮಂತ್ ಕುಮಾರ್ ಜಿ

B.E., MTech, (MSc Phy)

    ₹200.00Price
    bottom of page